TRADUguide

TRADUguide - Your Guide to Translators and Translation Agencies

For translators

Find a job  |   Conges terminology center  |   Agencies list  |   Feedback forum
Register as a freelance translator or an agency  |   My profile  |   My status
Become a featured member  |   Renew your featured membership

For job posters

Post a translation job to ask for quotes
Browse the translators directory
My account / My job postings

Home   |   This is how TRADUguide works   |   Contacts / Imprint

 

TRADUguide.com auf Deutsch

Previous Kannada > English request >>

<< Next Kannada > English request

Previous English > Kannada request >>

<< Next English > Kannada request

Request quotes from freelance translators / translation agencies

Kannada > English: 10 pages of kannada articles and poetry

I need about 10 pages of kannada articles and poetry to be translated to english.

Example of text:
----------------------------------
ಸಮುದ್ರ ತೀರದಿ ಒಂದು ಸಂಜೆ
----------------------------------

ನಗರದ ಜಂಜಾಟದಿಂದ ದೂರ ಹೋದೆನು ಅಂದು
ಸಾಗರದ ದಡದಿ ಕೂತೆನು ತಂಗಾಳಿಯು ಸವಿಯೆಂದು

ಕಡಲ ತೀರದಿ ಅಪ್ಪಳಿಸಿದ ಬಿರುಸಿನ ಅಲೆಗಳು
ಮೂಡಿದವು ಮನಸಿನಲಿ ನಾನಾ ಭಾವನೆಗಳು

ದಿಗಂತದ ಎಡೆಯಿಂದ ಬೀರಿತು ಹೊಂಗಿರಣ
ಅಲ್ಲೇ ಆಗುವುದು ಭೂಮಿ ಬಾನಿನ ಸಮ್ಮಿಲನ

ತೆಂಗಿನ ಮರಗಳ ಗುಂಪು ಸಾಲು ಸಾಲು
ಮರದಂತೆ ಉಪಕಾರಿ ನಾನಾಗಬಾರದೇ ಎಂಬ ಸವಾಲು

ಬಿಡಿ ಬಿಡಿಯಾಗಿ ಬಿದ್ದಿತ್ತು ಮರಳಿನ ಕಣ ಕಣ
ಕೊರಗುವರೇಕೆ ಜನಮಂದಿ ಸಾಲದೆಂದು ಹಣ ಹಣ

ಜಗತ್ತೇ ನನ್ನದೆಂದು ಮರಳಲ್ಲಿ ಹೊರಳಾಡುವ ಚಿಣ್ಣರು ಒಂದೆಡೆ
ನೋಡಲು ಇನ್ನೇನಿದೆ ಎಂದ ಬೇಸತ್ತ ವೃದ್ಧರು ಇನ್ನೊಂದೆಡೆ

ಕಾಳುಕಡ್ಡಿ ಕೂಡಿಸಿ ಬಾನಗಲವೂ ಹಾರುವ ಹಕ್ಕಿಗಳ ಕಲರವ
ಎಂತಹ ಸರಳ ಸುಂದರ ಜೀವನ, ನೀ ಕಲಿಯಬೇಕು ಮಾನವ

ಇಂದಿಗೆ ನನ್ನ ಕರ್ತವ್ಯ ಮುಗಿಯಿತೆಂದು ಮುಳುಗಿತು ಸೂರ್ಯ
ನಿಲ್ಲಬಾರದೇ, ಕತ್ತಲು ಆವರಿಸಿದೊಡನೆ ಭುಗಿಲೇರುವ ಕ್ರೌರ್ಯ

ಸಮುದ್ರದಿ ಹಿಂದಿರುಗಿದೆನು ಯೋಚನೆಯೆಲ್ಲವ ಆಲ್ಲೇ ತೊರೆದು
ಬದುಕಿನ ಜಟಕಾ ಬಂಡಿ ಓಡುವುದು ಹೀಗೇ ಎಂದು

Language pair(s)

Kannada > English

About the outsourcer

The outsourcer information has been removed because this job posting has already been closed.

You cannot place a quote anymore because this job posting has already been closed.